ಕೆಆರ್‌ಎಸ್ ಡ್ಯಾಮ್‍ನಿಂದ 11,633 ಕ್ಯೂಸೆಕ್ ನೀರು ಬಿಡುಗಡೆ | KRS Dam | Ranganathittu Bird Sanctuary

2022-07-10 1

ಕೆಆರ್‌ಎಸ್ ಡ್ಯಾಮ್‍ನಿಂದ 11,633 ಕ್ಯೂಸೆಕ್ ನೀರು ಬಿಡುಗಡೆ | KRS Dam | Ranganathittu Bird Sanctuary

#publictv #krsdam #ranganathittu

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿದ ಮಳೆ
ಕೆಆರ್‌ಎಸ್ ಭರ್ತಿಗೆ 2 ಅಡಿ ಮಾತ್ರ ಬಾಕಿ
ಡ್ಯಾಮ್‍ನಿಂದ 11,633 ಕ್ಯೂಸೆಕ್ ನೀರು ಬಿಡುಗಡೆ
ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿದಾಮದ ನಡುಗಡ್ಡೆ ಮುಳುಗಡೆ
ರಂಗನತಿಟ್ಟಿಗೆ ಪ್ರವಾಸಿಗರಿಗೆ ನಿಷೇಧ, ಬೋಟಿಂಗ್ ರದ್ದು
ರಂಗನತಿಟ್ಟಿನಿಂದ ಪಬ್ಲಿಕ್ ಟಿವಿ ಗ್ರೌಂಡ್‍ರಿಪೋರ್ಟ್

Watch Live Streaming On http://www.publictv.in/live